Monday, September 10, 2012

ಕನ್ನಡ ದ್ರೋಹಿಗಳು

ಕರ್ನಾಟಕದಲ್ಲಿ ಕನ್ನಡ ಬಡವಾಗುತ್ತಿದೆಯಾ?. ಇಂತಹ ಒಂದು ಪ್ರಶ್ನೆ ಈಗ ಎಲ್ಲರಿಗೂ ಮೂಡದೇ ಇರದು....ಏಕೆಂದರೆ ನಮ್ಮ ಬೆಂಗಳೂರಿನ ಎಲ್ಲಾ ಶಾಲೆಗಳಲ್ಲಿ ಕನ್ನಡ ಕಲಿಸುವ ಗುರುಗಳು ಇವತ್ತು ಒಬ್ಬ ಐದನೇ ತರಗತಿ ಓದಿದ ವಿದ್ಯಾರ್ಥಿಗಿಂತಲೂ ಕಡೆಯಾಗಿದ್ದಾರೆ. ಖಂಡಿತಾ ಇವತ್ತು ಒಂದು ಸಮೀಕ್ಷೆ ನಡೆಸಿದರೆ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿರುವ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇವತ್ತು ಕನ್ನಡ ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ತಪ್ಪು ತಪ್ಪಾದ ಕನ್ನಡವನ್ನು ಕಲಿಸುತ್ತಿರುವುದು, ಮುಂದಿನ ದಿನಗಳಲ್ಲಿ ಕನ್ನಡದ ಸ್ಥಿತಿ ಹೇಗಿರಬಹುದು ಎಂಬುದನ್ನು ಊಹೆ ಮಾಡಬಹುದು. ಇಂದಿನ ಪೋಷಕರ ಆಂಗ್ಲ ವ್ಯಾಮೋಹ ಕೂಡ ಇವತ್ತು ಕನ್ನಡದ ಅವನತಿಗೆ ಕಾರಣವಾಗಿದೆ.ಕನ್ನಡವನ್ನು ಮೊದಲನೇ ಭಾಷೆಯನ್ನಾಗಿ ತೆಗೆದುಕೊಳ್ಳುವ ಬದಲು ದ್ವಿತೀಯ ಹಾಗೂ ತೃತೀಯ ಭಾಷೆಯನ್ನಾಗಿ ತೆಗೆದುಕೊಳ್ಳುತ್ತಿರುವ ಇಂದಿನ ವಿದ್ಯಾರ್ಥಿಗಳು, ಒತ್ತಡ ತರುವ ಪೋಷಕರು ಕೂಡಾ ಇದಕ್ಕೆ ಕಾರಣರಾಗಿದ್ದಾರೆ. ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಕೆಗಾಗಿ ಸಂಸ್ಕೃತ, ಹಿಂದಿ, ಆಂಗ್ಲ ಭಾಷೆಗಳನ್ನು ಮೊದಲ ಭಾಷೆಯನ್ನಾಗಿ ತೆಗೆದುಕೊಳ್ಳುತ್ತಿರುವ ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಬೇಕಾಗಿದೆ. ನಾವು ಸ್ವಾವಲಂಬಿಗಳಾಗಿ ಬದುಕಲು ಇದೂ ಒಂದು ದಾರಿ, ಇಲ್ಲದಿದ್ದಲ್ಲಿ ಪರಾವಲಂಬಿಗಳಾಗಿ ಬದುಕಬೇಕಾಗುತ್ತದೆ. ಮಾತೃಭಾಷೆಗೆ ಬೆಲೆ ಕೊಡದವ ಕನ್ನಡಿಗನೇ ಅಲ್ಲ.... ಅವ ಕನ್ನಡದ್ರೋಹಿ, ರಾಜ್ಯದ್ರೋಹಿ.... ಮಾತೃ ದ್ರೋಹಿ.... ಧಿಕ್ಕಾರವಿರಲಿ ಈ ವಿದ್ಯಾರ್ಥಿಗಳಿಗೆ, ಧಿಕ್ಕಾರವಿರಲಿ ಈ ಪೋಷಕರಿಗೆ....ಧಿಕ್ಕಾರವಿರಲಿ ಈ ಶಾಲೆಗಳಿಗೆ, ಧಿಕ್ಕಾರವಿರಲಿ ಈ ಸರಕಾರಕ್ಕೆ.... ಕನ್ನಡವನ್ನು ಹತ್ತನೇ ತರಗತಿವರೆಗೆ ಕಡ್ಡಾಯ ಮಾಡಲು ಹಿಂಜರಿಯುತ್ತಿರುವ ಈ ನಪುಂಸಕ ಕರ್ನಾಟಕ ಸರಕಾರ ಇವತ್ತು ತನ್ನ ಖದರ್ ಕಳೆದುಕೊಂಡಿದೆ.

Sunday, January 4, 2009

GIST OF BHAGAVADGITA

WHATEVER HAS HAPPENED IS FOR GOOD....
WHATEVER IS HAPPENING IS GOING ON WELL.....
WHATEVER WILL HAPPEN THAT WILL ALSO BE GOOD....
WHY YOU ARE REPENTING FOR WHATEVER YOU HAVE LOST?....
HAVE YOU BROUGHT ANYTHING WITH YOU WHICH YOU HAVE LOST?...
HAVE YOU PRODUCED ANYTHING THAT IS DESTROYED?..
WHATEVER YOU HAVE GAINED, YOU OBTAINED FROM HERE...
WHATEVER YOU GAVE, YOU HAVE GIVEN HERE...
WHATEVER BELONGS TO YOU TODAY,YESTERDAY BELONGED TO SOMEONE, IT MAY BELONG TO SOMEONE DAY AFTER.....

CHANGE IS THE RULE OF THE NATURE

Tuesday, October 28, 2008

Want to Earn Instant Money Online!!!!!

AD-1
Get $10 Just for FREE signup. It will take Less than one Minute.

Convert Your Spare Time into Money. Just Register Free By clicking this Link http://www.invite4cash.com?id=93019 . Make Money By Filling simple surveys. Its All FREE.

AD-2
Earn Money without spending your Money and Time

Spend 30 Minutes a Day. You Can Earn Thousands Of dollars per month. Get $ 10 just for signup. Click http://www.invite4cash.com?id=93019 .and Register FREE

AD-3
Dear friend, Online Jobs for Indians. Get $10 just for FREE signup

I have Earned $10 within 10 min and still i can earn more by just doing simple online work. I spend only 30 min a day. You can also do this job. just click http://www.invite4cash.com?id=93019 . and Register FREE

AD-4
Earn $1500 per month. No investment.


Spend 30 Minutes a Day. You Can Earn Thousands Of Rupees per month. Get $10 just for signup.And Apple I Pod Freely. just click http://www.invite4cash.com?id=93019 . and Register FREE
_____________________________________________________________________________________
AD-5

Online Data entry jobs and Data conversion jobs with no deposit fees.

Wanted data entry workers. Job is only through Internet. Work part time. You can earn Rs.750-2000/- daily. These are genuine Internet jobs. No Investment required. Only serious enquires please http://www.dataconversionjobs.com?id=181133 . Register freely to get data entry jobs.

AD-6

Data entry workers required urgently. No upfront fees required.

Earn Rs.35,000-50,000/- per month from home No marketing / No MLM .
We are offering a rare Job opportunity where you can earn from home using your computer and the Internet – part-time or full-time. Qualifications required are Typing on the Computer only. You can even work from a Cyber Café or your office PC, if so required. Working part time for 1-2 hours daily can easily fetch you Rs. 20-25,000 per month. Online jobs, Part time jobs. Work at home jobs. Dedicated workers make much more as the earning potential is unlimited. No previous experience is required, Full training provided. Anyone can apply. Please Visit http://www.dataconversionjobs.com?id=181133 .

AD-7

Home Based data entry Jobs and form filling Jobs available. No deposit required.

Are you looking to work from Home? Home based typing positions are now being offered by many Companies at present! Receive your paychecks every month! Full training provided by the company itself. No Selling Required. Please visit the website http://www.dataconversionjobs.com?id=181133 .

AD-8

How to Earn Rs.25000 every month in internet without Investment?

You can earn Rs.25000 very month from internet. This is easy form filling jobs. Work less than 1 hr daily. No investment. Please visit the website http://www.dataconversionjobs.com?id=181133 .

AD-9

Worldwide online Data entry Jobs and Data conversion Jobs available freely.

I am getting data entry jobs without any deposit daily. Just join this website and get data entry jobs. Without any investment you can earn Rs.2000/day. Visit http://www.dataconversionjobs.com?id=181133

Sunday, September 14, 2008

ಹೇಸಿಗೆ ರಾಜಕಾರಣಿಗಳು ಮತ್ತು ಅಕ್ಕ ಸಮ್ಮೇಳನ

ಬೆಂಗಳೂರು ಸೆಪ್ಟೆಂಬರ್ ೧೪: ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ "ಅಕ್ಕ" ಸಮ್ಮೇಳನ ಎಲ್ಲ ಕನ್ನಡಿಗರಿಗೆ ಒಂದು ಸಂತೋಷದಾಯಕ ವಿಚಾರ. ಅಮೆರಿಕಾದಲ್ಲಿ ನೆಲೆಸಿದ್ದರೂ ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಂಡಿರುವ ಈ ಮಂದಿಗೆ ನನ್ನ ಸಲಾಂ.
ಆದರೆ ಇನ್ನೊಂದು ತಲೆತಗ್ಗಿಸುವ ವಿಚಾರ ಇಲ್ಲಿ ನಮ್ಮ ಗ್ರೇಟ್ ರಾಜಕಾರಣಿಗಳು ಮಾಡಿದ್ದಾರೆ. "ಜನಾರ್ಧನ ರೆಡ್ಡಿ ಕೃಪಾಪೋಷಿತ ನಾಟಕ ಮಂಡಳಿ"ಯ ಕೆಲ ರಾಜಕಾರಣಿಗಳು ಈ ಅಕ್ಕ ಸಮ್ಮೇಳನ ನೆಪದಲ್ಲಿ ಸರಕಾರೀ ಖರ್ಚಿನಲ್ಲಿ ಒಂದು ವಾರ ಮಜಾ ಮಾಡಿ ಬಂದಿದ್ದು, ಇವರಿಗೆ ತಮ್ಮ ತಾಯಿನಾಡಿನ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಇದೂ ಅಲ್ಲದೆ "ಕನ್ನಡ"ದ ವಿಚಾರದಲ್ಲಿ ಗೋಮುಖ ವ್ಯಾಘ್ರನಂತೆ ವರ್ತಿಸುತ್ತಿರುವ ಮುಖ್ಯಮಂತ್ರಿ ಕೂಡಾ ಏನೂ ಮಾಡದ ಅಸಹಾಯ ಪರಿಸ್ಥಿತಿಯಲ್ಲಿರುವುದು ಅತ್ಯಂತ ಹೀನ ಸ್ಥಿತಿಯಾಗಿದೆ. ಪ್ರಧಾನಿ ಮನಮೋಹನ ಸಿಂಗ್ ಯಾವ ರೀತಿ ರಿಮೋಟ್ ಕಂಟ್ರೋಲ್‌ನಿಂದ (ಸೋನಿಯಾ) ಕೆಲಸ ಮಾಡುತ್ತಿರುವರೋ ಅದೇರೀತಿ ಇಲ್ಲಿ ಯೆಡಿಯೂರಪ್ಪ ಕೂಡಾ ಕನ್ನಡ ವಿರೋಧಿಗಳಾದ, ಗಣಿ ಲೂಟಿಕೋರರಾದ ರೆಡ್ಡಿ ಸಹೋದರರಿಂದ ರಿಮೋಟ್ ಕಂಟ್ರೋಲ್‍ನಿಂದ ಆಡಿಸಲ್ಪಡುತ್ತಿದ್ದಾರೆ. ಅಯ್ಯೋ ಪಾಪ ನಮ್ಮ ಕರ್ನಾಟಕಕ್ಕೆ ಇಂಥಹ ದೈನೇಸಿ ಪರಿಸ್ಥಿತಿ ಬರಬಾರದಿತ್ತು.
ಅನೇಕ ಮಂದಿ ಕನ್ನಡದ್ರೋಹಿ, ಕನ್ನಡವಿರೋಧಿ ಐ.ಎ.ಎಸ್ ಅಧಿಕಾರಿಗಳು, ರಾಜಕಾರಣಿಗಳು ಕನ್ನಡ ಸಮ್ಮೆಳನದ ನೆಪದಲ್ಲಿ ಭರ್ಜರಿಯಾಗಿಯೇ ಖಜಾನೆ ಲೂಟಿ ಮಾಡಿದ್ದಾರೆ. ಅಲ್ಲಾರೀ...ಕನ್ನಡ ಬರೆಯಲು, ಓದಲು, ಮಾತನಾಡಲು ಬಾರದ ಈ ಮಂದಿಗೆ ಕನ್ನಡ ಸಮ್ಮೇಳನದಲ್ಲಿ ಏನು ಕೆಲಸ?. ಕರ್ನಾಟಕದಲ್ಲಿ ನೆಲೆಸದ, ಇಲ್ಲಿನ ಭಾಷೆ, ಸಂಸ್ಕೃತಿಯ ಗಂಧ ಗಾಳಿಯಿಲ್ಲದ ಕೆಲ ಮಂದಿ ಈ ರೆಡ್ಡಿ ಸಹೋದರರ ಮಸಲತ್ತಿನಿಂದ ಭರ್ಜರಿಯಾಗಿಯೇ ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ. ಒಂದು ಲೆಕ್ಕದಲ್ಲಿ ಮಜಾ ಮಾಡಿ ಬಂದಿದ್ದಾರೆ. ಇಂಥ ಮಂದಿಗೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದರೂ ಕಮ್ಮಿಯೇ.
ಆದರೆ ನಮ್ಮ ಮುಖ್ಯಮಂತ್ರಿಗೆ ಬುದ್ದಿ ಇಲ್ಲವೆ?. ಬುದ್ದಿ ಇದೆ ಆದರೆ ತನ್ನ ಕೈಯಲ್ಲಿ ಇಲ್ಲ ಅಂತ ಕಾಣುತ್ತದೆ. ಎಲ್ಲ ರೆಡ್ಡಿ ಸಹೋದರರಿಗೆ ಮಾರಿಕೊಂಡಿದ್ದಾರೆ. ಕನ್ನಡದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಮಂದಿ ಅಮೆರಿಕಾದಲ್ಲಿ ನಮ್ಮ ಸಹೋದರರು ಆಚರುತ್ತಿರುವ ಅಕ್ಕ ಸಮ್ಮೇಳನದಲ್ಲಿ ಹೇಸಿಗೆ ಚೆಲ್ಲಿ ಬಂದಿದ್ದಾರೆ. ಕೇವಲ ಮಜಾ ಮಾಡುವ ನೆಪದಲ್ಲಿ ನಮ್ಮ ಕರ್ನಾಟಕದ ಬಗ್ಗೆ, ಕನ್ನಡಿಗರ ಬಗ್ಗೆ ಅಸಹ್ಯ ಭಾವನೆ ಉಂಟುಮಾಡಿದ್ದಾರೆ.
ಅಕ್ಕ ಸಮ್ಮೇಳನದ ರೂವಾರಿಗಳಲ್ಲಿ ನನ್ನ ಕಳಕಳಿಯ ವಿನಂತಿ.....ದಯವಿಟ್ಟು ಇನ್ನು ಮುಂದೆ ನಮ್ಮ ರಾಜ್ಯದ ಯಾವುದೇ ರಾಜಕಾರಣಿಗಳನ್ನು ನಿಮ್ಮ ಸಮ್ಮೇಳನಕ್ಕೆ ಕರೆಯಬೇಡಿ. ಕನ್ನಡದ ಬಗ್ಗೆ ಕಾಳಜಿ ಇರುವ ಒಬ್ಬ ಸಾಮಾನ್ಯ ಮನುಷ್ಯನನ್ನು ಈ ಸಮ್ಮೆಳನಕ್ಕೆ ಕರೆಯಿರಿ. ಪ್ರತೀ ಬಾರಿ ಈ ಹೇಸಿಗೆ ರಾಜಕಾರಣಿಗಳಿಂದ ಸಮ್ಮೇಳನ ಮಲಿನ ಮಾಡುವುದಕ್ಕಿಂತ ಕನ್ನಡದ ಬಗ್ಗೆ ನಿಜವಾದ ಕಾಳಜಿ ಹೊಂದಿರುವ ಮಂದಿಗೆ ಸನ್ಮಾನ ಮಾಡಿ. ಈ ರಾಜಕಾರಣಿಗಳಿಂದ ದಯವಿಟ್ಟು ಚಂದಾ ಮಾತ್ರ ವಸೂಲು ಮಾಡಿ. ಈ ರಾಜಕಾರಣಿಗಳು ಬರದಿದ್ದಲ್ಲಿ ಸಮ್ಮೇಳನಕ್ಕೆ ಯಾವುದೇ ಚ್ಯುತಿ ಇರಲಾರದು.

"ಮಾನ್ಯ ಯೆಡಿಯೂರಪ್ಪನವರೇ ಎಲ್ಲಿ ಹೋಯಿತು ನಿಮ್ಮ ಕನ್ನಡದ ಕಾಳಜಿ?. ಅಧಿಕಾರ ಬಂದರೆ ಎಲ್ಲರೂ ಒಂದೇ ಎಂಬುದನ್ನು ಸಾಬೀತು ಮಾಡಿ ಬಿಟ್ಟಿರಿ" ಕನ್ನಡ ತಾಯಿಗೆ, ಕನ್ನಡಿಗರಿಗೆ ಅವಮಾನ ಮಾಡುವ ನಿಮ್ಮಂತಹ ಮುಖ್ಯಮಂತ್ರಿಗಳು ನಮಗೆ ಬೇಕಾಗಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡಿಸುವ ನಿಮ್ಮ ಜವಾಬ್ದಾರಿ ಏನಾಯಿತು?. ಹೊಗೇನಕಲ್ ವಿವಾದದ ಬಗ್ಗೆ ಯಾಕೆ ಮೌನ?. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಯಾಕೆ ಕಣ್ಣು ಮುಚ್ಚಿದ್ದೀರಿ?. ಐದು ವರ್ಷ ಶಿಖಂಡಿ ತರಹ ಅಧಿಕಾರ ಮಾಡುವುದಕ್ಕಿಂತ ಒಂದು ದಿನ ವೀರ ಪುರುಷನ ತರಹ ಅಧಿಕಾರ ನಡೆಸಿ. ನಿಮ್ಮ ಗೌರವ ಹೆಚ್ಚಾಗುತ್ತದೆ. ಇಲ್ಲಾ, ಮುಂದೆ ಧರಂ ಸಿಂಗ್‌ ಮೂಲೆಗುಂಪಾದ ಗತಿಯೇ ನಿಮಗೆ ಕಾದಿದೆ.